ಕಾಂಗ್ರೆಸ್ ಪಕ್ಷದ ಮಹಾನ್ ನಾಯಕಿ. ಭಾರತದ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾಗಾಂಧಿ, ವಾಜಪೇಯಿಯವರಿಂದ ದುರ್ಗೆ ಎಂದು ಬಣ್ಣಿಸಲ್ಪಟ್ಟಿದ್ದರು. ಇದು ಅವರ ವ್ಯಕ್ತಿಚಿತ್ರ.
@IndianNationalCongress #INC #Congress #India #Kannada Indira Gandhi is known as a bold and confident leader who led the nation during some of the most difficult times it had faced after independence. This is an attempt to present her life story in Kannada.